ವಾಸ್ತವ ಸತ್ಯ -ಪ್ರಸ್ತುತ ಶಿಕ್ಷಣ, ಆಕರ್ಷಣೆ:

ವಾಸ್ತವ ಸತ್ಯ -ಪ್ರಸ್ತುತ ಶಿಕ್ಷಣ, ಆಕರ್ಷಣೆ:


ಶಿಕ್ಷಣವು ಇತಿಹಾಸ ತಿಳಿಸುವಂತಿರಬೇಕು, ಇತಿಹಾಸ ತಿಳಿಸದಿಹ ಶಿಕ್ಷಣವ ಬಿಡಬೇಕು:

ದೇಶ ಕೋಶದ ಜ್ಞಾನ ಅರಿಯುವಂತಿರಬೇಕು,ಅರಿಯದಿಹ ಕೆಲವರಿಗೆ ಅರಿತುಪೇಳ್ವರು ಬೇಕು:

ಅಂಕಗಳು ಶಿಕ್ಷಣದ ಮಾನದಂಡವುಅಲ್ಲ,ಆಕರ್ಷಣೆಯ ಮಾಳ್ಪ ಶಿಕ್ಷಣವು ಸಲ್ಲ:

 ಪ್ರಸ್ತುತ ವಾತಾವರಣದಿ ಶಿಕ್ಷಣವು ವ್ಯಾಪಾರ, ಭಾವಚಿತ್ರವ ತೋರ್ಪ ಸಂಸ್ಥೆಗಳಪಾರ:

ಪೆತ್ತವರ ಚಿತ್ತವನು ಆಕರ್ಷಣೆಯ ಮಾಡಿ,ವಿದ್ಯಾರ್ಥಿಗಳ ಸೆಳೆಯೆ  ಮಾದ್ಯಮದಿ ಮೋಡಿ:

ಮೋಡಿಯನು ಮಾಡುತಿಹ ಶೈಕ್ಷಣಿಕ ಸಂಸ್ಥೆಗಳ ಮೂಲಧ್ಯೇಯವ ತಾವು ಬಿಡದೆ ತಿಳಿಯುತ್ತ, ಜನನಿ ಜನಕರ ಬಗೆಗೆ ಪ್ರೀತಿ ಭಕುತಿಯು ತೋರಿ,ಜನ್ಮಭೂಮಿಯ ಸ್ತುತಿಪ ಶಿಕ್ಷಣವು ಸ್ತುತ್ಯ:

✍️ಸುಬ್ರಹ್ಮಣ್ಯ ಪ್ರಸಾದ್ ಮುದ್ರಾಡಿ,,

Labels:ಪ್ರಮುಖ ಸುದ್ದಿಗಳು

Post a Comment

ಪ್ರಮುಖ ಸುದ್ದಿಗಳು

[ಪ್ರಮುಖ ಸುದ್ದಿಗಳು][slider2 autoplay]

ಸ್ಥಳೀಯ ಸುದ್ದಿಗಳು

[ಸ್ಥಳೀಯ ಸುದ್ದಿಗಳು][fbig1 animated]
[blogger]

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget